¡Sorpréndeme!

ಶ್ವೇತಾ ಚೆಂಗಪ್ಪ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರ | FILMIBEAT KANNADA

2019-09-04 13,346 Dailymotion

ಸುಂದರವಾದ ಫೊಟೋಶೂಟ್ ಮಾಡಿಸಿರುವ ಶ್ವೇತಾ ಬೇಬಿ ಬಂಪ್ ಗೆ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಶ್ವೇತಾ ಚೆಂಗಪ್ಪ ಗರ್ಭಿಣಿ ಆದ್ರೆ ನಟ ಸೃಜನ್ ಲೋಕೇಶ್ ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇಂತಹ ಕಮೆಂಟ್ ಗಳನ್ನು ನೋಡಿದ ಶ್ವೇತಾ ನೆಟ್ಟಿಗರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


Famous small screen Actress Swetha Changappa slams fans for bad comment